ಶಿವಪೂಜೆ ಮತು್ತ ಕರಡಿ (ಗೆ)

ನಾಣು್ಣಡಿಗಳ ಅಥ೯ವನು್ನ, ಅದರ ಮೂಲವನು್ನ ಅರಿಯದೆ ಅವುಗಳ ತಪು್ಪ ಬಳಕೆ ಮಡುವುದು ನಮಗೆ ಸಾಮಾನ್ಯ.

ಇನ್ತದೆ್ದ ಒಂದು ನಾಣು್ಣಡಿ ನಮೆ್ಮಲ್ಲರ ಬಳಕೆಯಲಿ್ಲರುವುದು ಶಿವಪೂಜೆ ಯಲಿ್ಲ ಕರಡಿ ಬಂದಂಗೆ ಎನು್ನವುದು. ಈ ನಾಣು್ಣಡಿಯ ಮೂಲ ಉಡುಕಲೊದ ಪೂರ್ಣ ಚಂದ್ರ ತೇಜಸ್ವಿ ತವು ಅರಿಥದ್ದನ್ನ ಪಾ್ಯರನಿಗೆ ಸೆೆ್ಯತಾನ್ ಕಾಟ ಎಂಬ ಕತೆಯಲಿ್ಲ ಸರಳವಗಿ ವಿವರಿಸಿದಾ್ದರೆ.   ತೇಜಸಿ್ವ ಯವರು ಕತೆ ಬರೆದಾಗ ಆ  ನಾಣು್ಣಡಿ ಶಿವಪೂಜೆ ಯಲಿ್ಲ ಕರಡಿ ಬಿಟ್ಟರುಎಂಬ ರುಪದಲಿ್ಲತು್ತ ಅಂತ ಕಾಣುತೆ್ತ. ಅವರ ಬರವಣಿಗೆಯ ಶೈಲಿಯಲೇ್ಲ ಸಾಲುಗಳನು್ನ ಇಳಿಸಿದಿ್ದನಿ.

……..ಆದರೆ ಕರದಿಯೇ ಯಾಕೆ ನುಗ್ಗಬೆೇಕು? ಹುಲಿ ಚಿರತೆ ಕೋತಿ ಯಾವುದು ನುಗಿ್ಗದರೂ ಶಿವಪೂಜೆ ಹಾಳಾಗುವುದಿಲ್ಲವೆ? ನಾನು ಎಂ.ಎ. ಓದು ಮುಗಿಸುವವರೆಗೂ ಶಿವಪೂಜೆಗು ಕಾಡಿನಕರದಿಗು ಯಾವರಿತಿಯ ಸಂಬಂಥ ಎಂದು ಗೊತ್ತಗಲೇ ಇಲ್ಲ. ಅನಂತರ ಒಂದು ದಿನ ಹಿರಿಯರಾದ ಶ್ರೀ ಶಿವರುದ್ರಪ್ಪನವರನು್ನ ಕೇಳಿದಗಲೇ ಈ ನಾಣು್ಣಡಿಯ ನಿಜವಾದ ಸ್ವರುಪ ಗೊತಾ್ತಗಿದು್ದ. ಶಿವಪೂಜೆ ಸಮಯದಲಿ್ಲ ಬಿಟಿ್ಟದು್ದ ಕರಡಿ ಅಲ್ಲ ಕರಡಿಗೆ ಎಂದು ವಿವರಿಸಿದರು. ಶಿವಪೂಜೆಗೆ ಬೇಕಾದ ಒಂದು ಮುಖ್ಯ ಪರಿಕರ ಕರದಿಗೆ. ಅದನೇ್ನ ಬಿಟು್ಟ ಬಂದರೆ  ಶಿವಪೂಜೆ ನಡೆಯುವುದಾದರು ಹೇಗೆ ?……..

ಆಗ ಕೊಂಚ ತಿದು್ದಪಡೆ ಮಾಡಿ ಜನ ಕರಡಿಗೆಯನು್ನ ಕರಡಿ ಮಾಡಿದರು. ಈಗ ನವು ಕೊಂಚ ಎಚು್ಚ ನಾಗರಿಕರಾಗಿದಿ್ದವಿ ಆಗೆ ತಿದು್ದಪಡೆ ಮುಂದು ವರೆದಿದೆ.   

ಶಿವಪೂಜೆ ಯಲಿ್ಲ ಕರಡಿಗೆ ಬಿಟ್ಟರು

ಶಿವಪೂಜೆ ಯಲಿ್ಲ ಕರಡಿ ಬಿಟ್ಟರು

ಶಿವಪೂಜೆ ಯಲಿ್ಲ ಕರಡಿ ಬಂದಂಗೆ

 

ಮುಂದಾವ ತಿದು್ದಪಡೆ ಕಾದಿದೆಯೋ …..